ವಿದೇಶಮೋದಿ ಭೇಟಿ ವೇಳೆ ತಂದೆ ಜೊತೆಯಿದ್ದ Musk ಮಕ್ಕಳು- ಇದರ ಹಿಂದಿನ ಕಾರ್ಯತಂತ್ರವೇನು ಗೊತ್ತೇ?
ಮೋದಿ- ಎಲಾನ್ ಮಸ್ಕ್ ತಂತ್ರಜ್ಞಾನ ಮತ್ತು ನಾವೀನ್ಯತೆ ಬಗ್ಗೆ ಚರ್ಚೆ ನಡೆಸಿದರು. ಕೇವಲ ಈ ಸಭೆಯಷ್ಟೇ ಅಲ್ಲದೇ ವಿದೇಶಿ ನಾಯಕರೊಂದಿಗಿನ ಭೇಟಿ, ಸ್ಪೇಸ್ ಎಕ್ಸ್ ಲಾಂಚ್ ನ ಕಂಟ್ರೋಲ್ ರೂಮ್ ನಂತಹ ಪ್ರಮುಖ ಸಂದರ್ಭಗಳಲ್ಲಿ ತಂದೆಯೊಂದಿಗೇ ಮಕ್ಕಳೂ ಕಾಣಿಸಿಕೊಳ್ಳುತ್ತಾರೆ.