Musician

ಇಂದಿನ ಸಂಗೀತಗಾರರಿಗೆ ನನ್ನ ಸಲಹೆ ಅಗತ್ಯವಿಲ್ಲ: 'ಮ್ಯೂಸಿಕ್ ಮಾಂತ್ರಿಕ' ಇಳಯರಾಜ ಮನದಾಳದ ಮಾತು
ನಾನು ಕನ್ನಡದಲ್ಲಿ ವೃತ್ತಿ ಪ್ರಾರಂಭಿಸಿದೆ, ಸಂಗೀತ ಸಂಯೋಜಕರಾಗುವ ಮೊದಲು 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಸಂಯೋಜಕ ಜಿಕೆ ವೆಂಕಟೇಶ್ ಅವರಿಗೆ ಸಹಾಯಕನಾಗಿ ಕೆಲಸ ಮಾಡಿದ್ದೇನೆ. ಅವರ ಸಂಗೀತವು ಭಾಷೆಯ ಗಡಿಗಳನ್ನು ದಾಟುವ ಮೊದಲು ಉದ್ಯಮದಲ್ಲಿ ಹೇಗೆ ಕೆಲಸ ಆರಂಭಿಸಿದರು ಎಂಬ ಬಗ್ಗೆ ಉಲ್ಲೇಖಿಸಿದರು.

ರಿಕ್ಕಿ ಕೇಜ್ ಹಿಂದಿಕ್ಕಿದ ಚಂದ್ರಿಕಾ ಟಂಡನ್: ಭಾರತೀಯ ಮೂಲದ ಅಮೆರಿಕ ಸಂಗೀತಗಾರ್ತಿಗೆ ಗ್ರ್ಯಾಮಿ ಪ್ರಶಸ್ತಿ
ಚಂದ್ರಿಕಾ ಟಂಡನ್ ಸಿದ್ಪಡಿಸಿದ ‘ತ್ರಿವೇಣಿ’ ಆಲ್ಬಮ್ಗೆ ‘ಬೆಸ್ಟ್ ನ್ಯೂ ಏಜ್’ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ. ಸ್ಪರ್ಧೆಯಲ್ಲಿ ಇದ್ದ ಭಾರತದ ರಿಕ್ಕಿ ಕೇಜ್ ಮೊದಲಾದವರನ್ನು ಅವರು ಹಿಂದಿಕ್ಕಿದ್ದಾರೆ.

'ಅವರ ಕೊನೆಯ ಉಸಿರು ಇರುವವರೆಗೂ, ಗಂಟೆಗಟ್ಟಲೆ ರಿಯಾಜ್ ಮಾಡುತ್ತಿದ್ದರು': ವಿಜಯ್ ಪ್ರಕಾಶ್ ಕಂಡ ಉಸ್ತಾದ್ ರಶೀದ್ ಖಾನ್
ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ ಕ್ಯಾನ್ಸರ್ ಕಾಯಿಲೆಯಿಂದ ತಮ್ಮ 55ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸಂಗೀತ ದಿಗ್ಗಜನೊಂದಿಗೆ ತಾವು ನಡೆಸಿದ ಸಂವಾದಕ್ಕಿಂತ ಮುಖ್ಯವಾಗಿ ಅವರ ಸಂಗೀತ ಪ್ರದರ್ಶನವನ್ನು ನೇರವಾಗಿ ವೀಕ್ಷಿಸುವ ಸೌಭ್ಯಾಗ್ಯ ಸಿಕ್ಕಿರುವ ಅನುಭವವನ್ನು ಖ್ಯಾತ ಹಿನ್ನೆಲೆ ಗಾಯಕ, ಸಂಗೀತಗಾರ ವಿಜಯ್ ಪ್ರಕಾಶ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಓದುಗರೊಂದಿಗ

ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ: ವದಂತಿಗಳಿಗೆ ಅರ್ಜುನ್ ಜನ್ಯ ಸ್ಪಷ್ಟನೆ
ಸ್ಯಾಂಡಲ್‌ವುಡ್‌ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆರೋಗ್ಯ, ಕುಟುಂಬದ ಬಗ್ಗೆ ಕೆಲ ಸುಳ್ಳು ಸುದ್ದಿಗಳು ಹರಡುತ್ತಿದೆ. ಈ ಬಗ್ಗೆ ಅರ್ಜುನ್ ಜನ್ಯ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು: ಪಬ್ ನಲ್ಲಿ ಮ್ಯೂಸಿಷಿಯನ್'ಗೆ ಹಾವು ಕಡಿತ, ಸ್ಥಿತಿ ಗಂಭೀರ
ನಗರದ ಖ್ಯಾತ ಮ್ಯೂಸಿಯಿಷಿನ್ ಹರ್ಬರ್ಟ್ ಪೌಲ್ ಅವರಿಗೆ ಪಬ್ ನಲ್ಲಿ ಹಾವು ಹಚ್ಚಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ಮುಂಬೈ ನಲ್ಲಿ ಬೆಂಗಳೂರು ಮೂಲದ ಸಂಗೀತಗಾರ ಆತ್ಮಹತ್ಯೆ
ಬೆಂಗಳೂರು ಮೂಲದ ಸಂಗೀತಗಾರನೊಬ್ಬ ಮುಂಬೈ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರು: ಮೆದುಳು ಶಸ್ತ್ರಚಿಕಿತ್ಸೆ ವೇಳೆ ಗಿಟಾರ್ ನುಡಿಸಿದ ರೋಗಿ!
ಗಿಟಾರ್ ಡಿಸ್ಟೋನಿಯಾ ಸಮಸ್ಯೆ ಎದುರಿಸುತ್ತಿದ್ದ ಗಿಟಾರ್ ವಾದಕರಿಗೆ ಬೆಂಗಳೂರಿನ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಪರೇಷನ್ ಟೇಬಲ್ ಮೇಲೆ ರೋಗಿ ಗಿಟಾರ್ ನುಡಿಸುತ್ತಿರುವಾಗ...
ಸಂಗೀತ, ದೃಶ್ಯದಲ್ಲಿ ಅದ್ಭುತ ಶಕ್ತಿ
ಪದಗಳಿಲ್ಲದೆ, ಸಂಭಾಷಣೆ ಇಲ್ಲದೆ ನೋಡುವ ಕಣ್ಣಂಚಿನಲ್ಲಿ ನೀರು ತರಿಸುವ ಅದ್ಭುತ ಶಕ್ತಿ ಸಂಗೀತ ಮತ್ತು ದೃಶ್ಯಕ್ಕೆ ಮಾತ್ರವಿದೆ. ಅಂಥ ಶಕ್ತಿಯ ಮೂಲಕ `ಗ್ರ್ಯಾಮ್ಮಿ ಪ್ರಶಸ್ತಿ'ಗೆ ಪಾತ್ರವಾದ ಯುವ ಸಂಗೀತ...

