musical instrument

ಸಂಗೀತ ಉಪಕರಣಗಳ ದುರಸ್ತಿಯ ಈ ಅವಳಿ ಕಲಾವಿದ ಸೋದರರು ಇಂದಿನ ಪೀಳಿಗೆಯ ಸಂಗೀತಗಾರರಿಗೆ ಮಾದರಿ!
70 ವರ್ಷ ವಯಸ್ಸಿನ ವಯೋಲಿನ್ನಿಂದ ಕಾಲಾತೀತ ಗಿಟಾರ್ವರೆಗೆ, ಡಿ'ಸಿಲ್ವಾ ಈ ಅವಳಿ ಕಲಾವಿದರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಸಂಗೀತ ವಾದ್ಯಗಳನ್ನು ದುರಸ್ತಿ ಮಾಡುವುದು, ನವೀಕರಿಸುವುದು ಮಾಡುತ್ತಿದ್ದಾರೆ.

ಮಿಡಿಯದ ಜೀವನ ವೀಣೆ: ಸಿಂಪಾಡಿಪುರದ ವೀಣೆ ತಯಾರಕರ ಕಥೆ ವ್ಯಥೆ
ಗ್ರಾಮದ ಶೇ.90 ಪ್ರತಿಶತ ಮಂದಿ ವೀಣೆ ತಯಾರಿಯಲ್ಲಿ ತೊಡಗಿರುತ್ತಿದ್ದರು. ಆ ಸಂಖ್ಯೆ ಈಗ ಶೇ.40ಕ್ಕೆ ಕುಸಿದಿದೆ. ಹೀಗೆಯೇ ಮುಂದುವರಿದರೆ ಒಂದೊಮ್ಮೆ ವೀಣಾ ಗ್ರಾಮ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದ ಸಿಂಪಾಡಿಪುರ ತನ್ನ ಖ್ಯಾತಿಯನ್ನು ಕಳೆದುಕೊಳ್ಳಬಹುದು.

