ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ಮೋದಿ ಅವರನ್ನು ಭೇಟಿ ಆಗುತ್ತಿರುವುದೊಂದು ರಾಜಕೀಯ ಆಟ. ಈ ಹಿಂದೆ ಜಿಎಸ್ಟಿ ಸಭೆಗೆ ಹೋಗಿರಲಿಲ್ಲ. ಆಗ ಹೋಗದವರು ಈಗ ಯಾಕೆ ಹೋಗುತ್ತಿದ್ದಾರೆ?