ಸಂಗೀತ ಚಿಕಿತ್ಸೆಯ ಮಹತ್ವವು ನಮ್ಮ ಮೆದುಳಿನ ಕಾರ್ಯವೈಖರಿಯಲ್ಲಿದೆ. ನಾವು ಸಂಗೀತವನ್ನು ಕೇಳಿದಾಗ ನಮ್ಮ ಮೆದುಳು ಡೋಪಮೈನ್ನಂತಹ ‘ಸಂತೋಷದ ಹಾರ್ಮೋನುಗಳನ್ನು’ ಬಿಡುಗಡೆ ಮಾಡುತ್ತದೆ.