ಸಿನಿಮಾ ಸುದ್ದಿಕ್ವಾರಂಟೈನ್ ನನಗೇನು ಹೊಸದಲ್ಲ: ಸಂಗೀತ ಸಂಯೋಜಕ ಚರಣ್ ರಾಜ್
ಸಂಗೀತ ಸಂಯೋಜಕ ಚರಣ್ ರಾಜ್ ಅವರ ಪ್ರಕಾರ ಒಂದೊಮ್ಮೆ ನೀವು ಸ್ಟುಡಿಯೊದೊಳಗೆ ನಾಲ್ಕು ಗೋಡೆಗಳ ನಡುವೆ ಲಾಕ್ ಆದಾಗ ಒಂದು ಅತ್ಯುತ್ತಮ ಔಟ್ ಪುಟ್ ನೊಡನೆ ಹೊರಬರುವ ಎಲ್ಲಾ ಸಾಧ್ಯತೆ ಇದೆ. . "ನೀವು ನಾಲ್ಕು ಗೋಡೆಗಳೊಳಗೆ ಲಾಕ್ ಆಗಿರುವಾಗ ಉತ್ತಮ ಸಂಗೀತ ನಿಮ್ಮಿಂದ ಸಂಯೋಜಿಸಲ್ಪಡುತ್ತದೆ. ನಾನೆಂದಿಗೂ ಸ್ಟುಡಿಯೋದ ಒಳಗಿರುವ ಕಾರಣ ಕ್ವಾರಂಟೈನ್ ಬಗೆಗೆ ನನಗೇನೂ ಹೊಸತನ ಕಾಣಿಸು