Music Concert

ಅಜ್ಜಿ-ಮೊಮ್ಮಗನ ಜುಗಲ್ಬಂದಿ: ಸಾಮಾನ್ಯ ಪ್ರೇಕ್ಷಕನಂತೆ ಕುಳಿತು ಕೇಳಿ ಖುಷಿಪಟ್ಟ ಬಿಲಿಯನೇರ್ ನಿತಿನ್ ಕಾಮತ್
ಬೆಂಗಳೂರಿನ ತ್ಯಾಗರಾಜನಗರದ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಶ್ಯಾಮಲಕೃಷ್ಣ ಸಂಗೀತ ಸಭೆಯಲ್ಲಿ ಅಜ್ಜಿ-ಮೊಮ್ಮಗ ಜೋಡಿ ಪ್ರದರ್ಶನ ನೀಡಿದ ವೀಡಿಯೊವನ್ನು ರೇವತಿ ಕಾಮತ್ ಹಂಚಿಕೊಂಡಿದ್ದಾರೆ.

ಚೌಡಯ್ಯ ಮೆಮೋರಿಯಲ್ ಹಾಲ್ ನ ಸಂಗೀತ ಕಾರ್ಯಕ್ರಮಕ್ಕೆ ಬಂದಿದ್ದ ಪ್ರೇಕ್ಷಕನಲ್ಲಿ ಕೊರೋನಾ ವೈರಸ್!
ಕಳೆದ ಮಾರ್ಚ್ 12ರಂದು ನಗರದ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಜಾನಪದ ಸಂಗೀತಗಾರ ಮಿರ್ ಮುಕ್ತಿಯಾರ್ ಅಲಿ ಅವರ ಸಂಗೀತ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ಪ್ರೇಕ್ಷಕರೊಬ್ಬರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.

ಸಾವಿರಾರು ರುಪಾಯಿ ನೀಡಿ ಮುಗಿಬಿದ್ದ ಪ್ರೇಕ್ಷಕ ಬೇಸ್ತು; ಜಸ್ಟಿನ್ ಬೀಬರ್ ಮೇಲೆ ಲಿಪ್ ಸಿಂಕ್ ಮಾಡಿದ ಆರೋಪ
ಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಅವರ ಬಹು ನಿರೀಕ್ಷಿತ ಸಂಗೀತ ಗೋಷ್ಠಿ ಮುಕ್ತಾಯವಾಗಿದೆಯಾದರೂ, ವಿವಾದಗಳು ಮಾತ್ರ ಇನ್ನೂ ಮುಗಿದಿಲ್ಲ.

