ಆನೆಯ ತಲೆಯನ್ನು ಹೊಂದಿರುವ, ಬೃಹತ್ ದೇಹದ ಗಣೇಶನು ಸಣ್ಣ ಇಲಿಯನ್ನು ತನ್ನ ವಾಹನವಾಗಿ ಆಯ್ಕೆ ಮಾಡಿಕೊಂಡಿರುವುದರ ಹಿಂದೆ ಪೌರಾಣಿಕ ಕಥೆಗಳು ಹಾಗೂ ಆಧ್ಯಾತ್ಮಿಕ ಸಂಕೇತಗಳಿವೆ.