ವಿದೇಶಮಸ್ಕಟ್: ಟೇಕ್ ಆಫ್ ಆಗುವ ಮೊದಲೇ ಹೊತ್ತಿ ಉರಿದ ಏರ್ ಇಂಡಿಯಾ ವಿಮಾನ, ಪ್ರಯಾಣಿಕರು ಪಾರು
ಮಸ್ಕಟ್ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ(Flight) ಟೇಕ್ ಆಫ್ ಆಗುವ ಕೆಲವೇ ನಿಮಿಷಗಳ ಮುನ್ನ ಇಂಜಿನ್ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ವಿಮಾನ ಹೊತ್ತಿ ಉರಿದಿದೆ. ವಿಮಾನದಲ್ಲಿದ್ದ 141 ಪ್ರಯಾಣಿಕರನ್ನು...