ವಿದೇಶಕೊನೆಗೂ ರಿಪೇರಿಯಾಗಲೇ ಇಲ್ಲ..: Op Sindoor ವೇಳೆ ಭಾರತ ಹೊಡೆದಿದ್ದ Murid Air Base ಬಿಲ್ಡಿಂಗ್ ನೆಲಸಮ ಮಾಡಿದ ಪಾಕಿಸ್ತಾನ!
ಪಾಕಿಸ್ತಾನದ ಚಕ್ವಾಲ್ ಬಳಿಯ ತನ್ನ ಪ್ರಧಾನ ಮುರಿಯದ್ ವಾಯುನೆಲೆಯಲ್ಲಿ ಪ್ರಮುಖ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ದುರಸ್ತಿ ಮಾಡಲು ಮತ್ತು ಪುನಃಸ್ಥಾಪಿಸಲು ಪಾಕಿಸ್ತಾನ ವಾಯುಪಡೆಯ ಪ್ರಯತ್ನಗಳು ವಿಫಲವಾಗಿದೆ.