ದೇಶಕೇತನ್ನನ್ನು ಕೊಲ್ಲುವಂತೆ ಸಿಯಾಗೆ ಪ್ರಿಯಕರ ಚೇತನ್ ಚೌಧರಿ ಪ್ರಚೋದನೆ: ಪೊಲೀಸ್
"ಇಬ್ಬರೂ ಆರೋಪಿಗಳನ್ನು ವಿಚಾರಣೆ ಒಳಪಡಿಸಿದ್ದು, ವಿಚಾರಣೆ ವೇಳೆ ಲೋಹಗಡ್ ಕೋಟೆಯಲ್ಲಿ ಅಗರ್ವಾಲ್ ಅವರನ್ನು ಕೊಲೆ ಮಾಡಲು ಸಿಯಾಗೆ ಪ್ರೇರೇಪಿಸಿದ್ದು ಚೌಧರಿ ಎಂದು ತಿಳಿದುಬಂದಿರುವುದಾಗಿ" ಅಧಿಕಾರಿಯೊಬ್ಬರು ತಿಳಿಸಿದ್ದಾರೆ.