ಉತ್ತರ ಪ್ರದೇಶ ಎಎಪಿ ನಾಯಕ ಮುರಾರಿ ಲಾಲ್ ಜೈನ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಲಲಿತ್ ಪುರದಿಂದ 15 ಕಿಮೀ ದೂರದಲ್ಲಿನ ಬ್ರಿಡ್ಜ್ ಕೆಳಗೆ ಶವ ಪತ್ತೆಯಾಗಿದೆ.