ರಾಜ್ಯರೂಪಾ, ರೋಹಿಣಿ ಸಿಂಧೂರಿ ವಜಾಗೊಳಿಸುವಂತೆ ವಿಧಾನಪರಿಷತ್ತಿನಲ್ಲಿ ಎಚ್ ವಿಶ್ವನಾಥ್ ಆಗ್ರಹ; ಗ್ಯಾಲರಿಯಲ್ಲಿ ಕುಳಿತು ಕೇಳಿಸಿಕೊಂಡ ಮುನೀಶ್ ಮೌದ್ಗಿಲ್
ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಗಳ ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಜನಪ್ರತಿನಿಧಿಗಳ ಮಧ್ಯೆ ಬಿಸಿಬಿಸಿ ಚರ್ಚೆಯಾಗುತ್ತಿದೆ.