Mundra port

ಗ್ಯಾಸ್ ಟ್ರಬಲ್ ಮಧ್ಯೆ ಕೊಂಚ ನಿರಾಳ: ಭಾರತಕ್ಕೆ ಎರಡು ತೈಲ ಹಡಗು ಆಗಮನ; ಮಂಗಳೂರು ತಲುಪಲಿದೆ 26 ಸಾವಿರ ಮೆಟ್ರಿಕ್ ಟನ್ LPG
ಈ ಹಡಗು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಆರ್ಡರ್ ಮಾಡಿದ ಎಲ್ ಪಿಜಿಯನ್ನು ಸಾಗಿಸುತ್ತದೆ.

ಗುಜರಾತ್ ನ ಕಚ್ ಮೂಲಕ ಪಾಕ್ ಕಮಾಂಡೊಗಳ ನುಸುಳಿರುವ ಶಂಕೆ: ಅದಾನಿ ಪೋರ್ಟ್ಸ್ ಕಟ್ಟೆಚ್ಚರ
ಹರಾಮಿ ನಾಲಾ ಕ್ರೀಕ್ ಮೂಲಕ ಗುಜರಾತ್ ನ ಕಚ್ ಪ್ರದೇಶವನ್ನು ಪಾಕಿಸ್ತಾನದ ತರಬೇತಿ ಪಡೆದ ಕಮಾಂಡೊಗಳು ಪ್ರವೇಶಿಸಿದ್ದಾರೆ ಎಂದು ಅದಾನಿ ಪೋರ್ಟ್ಸ್ ಮತ್ತು ಲಾಜಿಸ್ಟಿಕ್ಸ್ ಎಚ್ಚರಿಕೆ ನೀಡಿದೆ.

