ದೇಶಅದಾನಿಗೆ ಬಿಗ್ ರಿಲೀಫ್: ಮುಂದ್ರಾ ಭೂಮಿ ಸರ್ಕಾರಕ್ಕೆ ಹೋಗಬೇಕಾಗಿಲ್ಲ; ಗುಜರಾತ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
ಅದಾನಿ ಸಂಸ್ಥೆಗೆ 231 ಎಕರೆ ಗೋಮಾಳ ಭೂಮಿ ಮಂಜೂರು ಮಾಡುವ ನಿರ್ಧಾರದ ವಿರುದ್ಧ ಕಚ್ ಜಿಲ್ಲೆಯ ನವಿನಾಲ್ ಗ್ರಾಮದ ನಿವಾಸಿಗಳು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಸಲ್ಲಿಸಿದ್ದರು.