Mumbai Share Market

ಡೊನಾಲ್ಡ್ ಟ್ರಂಪ್ ಪ್ರತಿ ಸುಂಕದಿಂದ ಆರ್ಥಿಕ ಹಿಂಜರಿತ ಭೀತಿ: ಅಮೆರಿಕ ಷೇರುಪೇಟೆ ತಲ್ಲಣ, 2 ಟ್ರಿಲಿಯನ್ ಡಾಲರ್ ನಷ್ಟ; ನೆಲಕಚ್ಚಿದ ಸೆನ್ಸೆಕ್ಸ್, ನಿಫ್ಟಿ!
ಬ್ಯಾಂಕುಗಳು, ಚಿಲ್ಲರೆ ವ್ಯಾಪಾರಿಗಳು, ಬಟ್ಟೆ, ವಿಮಾನಯಾನ ಸಂಸ್ಥೆಗಳು ಮತ್ತು ತಂತ್ರಜ್ಞಾನ ಕಂಪನಿಗಳು ಹೆಚ್ಚು ಹಾನಿಗೊಳಗಾದವು.

ವರ್ಷದ ಅತಿದೊಡ್ಡ ಕುಸಿತ ದಾಖಲಿಸಿದ ಸೆನ್ಸೆಕ್ಸ್: ಹೂಡಿಕೆದಾರರಿಗೆ 2.61 ಲಕ್ಷ ಕೋಟಿ ರೂ. ನಷ್ಟ!
ಷೇರು ಮಾರುಕಟ್ಟೆಯಲ್ಲಿ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತ ಕಂಡಿದ್ದು ಭಾರತದ ಹೂಡಿಕೆದಾರರು ಬರೋಬ್ಬರಿ 2.61 ಲಕ್ಷ ಕೋಟಿ ರುಪಾಯಿ ನಷ್ಟ ಅನುಭವಿಸಿದ್ದಾರೆ.

