ವಾಣಿಜ್ಯಮಾರುಕಟ್ಟೆಗೆ ಬಲ ತಂದ ಅರ್ಥಿಕ ಸಮೀಕ್ಷೆ; ಸೆನ್ಸೆಕ್ಸ್ 232 ಅಂಕಗಳ ಏರಿಕೆ
ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ 2016-17ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡನೆ ಮಾಡುತ್ತಿದ್ದಂತೆಯೇ ಭಾರತೀಯ ಷೇರುಮಾರುಕಟ್ಟೆಯಲ್ಲಿ ಉತ್ತೇಜನಕಾರಿ ವಾತಾವರಣ ನಿರ್ಮಾಣಗೊಂಡಿದ್ದು, ಸೆನ್ಸೆಕ್ಸ್ ಬರೋಬ್ಬರಿ 232 ಅಂಕಗಳ ಏರಿಕೆ ಕಂಡಿದೆ.