ದೇಶಮಹಾರಾಷ್ಟ್ರ: ಮುಂಬೈನಲ್ಲಿ ಶಾಲೆಯ ಪ್ರಾರ್ಥನೆ ವೇಳೆ ಆಜಾನ್ ನುಡಿಸಿದ್ದ ಶಿಕ್ಷಕನ ಅಮಾನತು
ಇಲ್ಲಿನ ಕಂಡಿವಲಿಯಲ್ಲಿ ಬೆಳಗ್ಗೆ ಶಾಲೆಯ ಪ್ರಾರ್ಥನೆಯ ವೇಳೆ ಆಜಾನ್ ನುಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ವಿರೋಧಿಸಿ ವಿದ್ಯಾರ್ಥಿಗಳ ಪೋಷಕರು ಕಪೋಲ್ ಇಂಟರ್ನ್ಯಾಶನಲ್ ಸ್ಕೂಲ್ ಮುಂದೆ ಪ್ರತಿಭಟನೆ ನಡೆಸಿದರು.