Mumbai local train

ಮುಂಬೈ ಲೋಕಲ್ ರೈಲಿನಲ್ಲಿ ಬೆಲ್ಟ್ ನಿಂದ ಮಹಿಳೆಗೆ ಹಲ್ಲೆ, ಬೆದರಿಕೆ: ಮುಸ್ಲಿಂ ವ್ಯಕ್ತಿಯ ಬಂಧನ; Video
ಗೋರೆಗಾಂವ್‌ನಿಂದ ಸಿಎಸ್‌ಎಂಟಿ (CSMT) ಕಡೆಗೆ ಸಂಚರಿಸುತ್ತಿದ್ದ ಹಾರ್ಬರ್ ಲೈನ್ ಲೋಕಲ್ ರೈಲಿನಲ್ಲಿ ಇತ್ತೀಚಿಗೆ ಈ ಘಟನೆ ನಡೆದಿತ್ತು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ರಿಜ್ವಾನ್ ಅನ್ಸಾರಿಯನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ರೈಲಿನಲ್ಲಿ ಸೀಟ್ ವಿಷಯಕ್ಕೆ ವಾಗ್ವಾದ; ವ್ಯಕ್ತಿಗೆ ಚಾಕು ಇರಿತ; ಇಬ್ಬರ ಬಂಧನ
ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಖೋಪೋಲಿಗೆ ತೆರಳುತ್ತಿದ್ದ ರೈಲಿನಲ್ಲಿ ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದೆ.

ಮುಂಬೈ: ಸ್ಥಳೀಯ ರೈಲಿನಲ್ಲಿ 20 ಲಕ್ಷ ರೂಪಾಯಿ ಇದ್ದ ಬ್ಯಾಗ್ ಪತ್ತೆ!
ಬಳಿಕ ಈ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಲಾಯಿತು. ನಂತರ ಕಲ್ಯಾಣ್ ಜಿಆರ್‌ಪಿ ನಿಲ್ದಾಣದಲ್ಲಿ ಬ್ಯಾಗ್ ನ್ನು ಪೊಲೀಸರಿಗೆ ಹಸ್ತಾಂತರಿಸಲಾಯಿತು.

