Mumbai hospital

10 ವರ್ಷಗಳ ಹಳೆಯ ಗಾಯ: ಪವನ್ ಕಲ್ಯಾಣ್ ಭುಜದ ಶಸ್ತ್ರಚಿಕಿತ್ಸೆ ಯಶಸ್ವಿ; DCM ಆರೋಗ್ಯ ವಿಚಾರಿಸಿದ ಸಿಎಂ ಬಾಬು
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ನಟ ಪವನ್ ಕಲ್ಯಾಣ್ ಅವರ ಬಲ ಭುಜದ ಶಸ್ತ್ರಚಿಕಿತ್ಸೆ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಗ್ಯಾಂಗ್ ಸ್ಟರ್ ಛೋಟಾ ಶಕೀಲ್ ಸಂಬಂಧಿ ಆರಿಫ್ ಅಬೂಬಕರ್ ಶೇಖ್ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನ
ದಾವೂದ್ ಇಬ್ರಾಹಿಂ ಮತ್ತು ಶಕೀಲ್ ಸೇರಿದಂತೆ ದಾವೂದ್ ಗ್ಯಾಂಗ್‌ನ ಹಲವು ಸದಸ್ಯರನ್ನು ಒಳಗೊಂಡಿರುವ ಪ್ರಕರಣದಲ್ಲಿ ಉದ್ಯಮಿಯಾಗಿದ್ದ ಶೇಖ್ (61ವ)ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು.

ಆಸ್ಪತ್ರೆಯ ಡಸ್ಟ್ ಬಿನ್ ನಲ್ಲಿ ನವಜಾತ ಶಿಶುವಿನ ಶವ ಪತ್ತೆ!
ವಾಣಿಜ್ಯ ನಗರಿ ಮುಂಬೈನ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿನ ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದೆ.

ಗುಜರಾತ್: ಮುಂಬೈ ನಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ ಬಳಿಕ ಬಾಲಕಿಗೆ ಹೊಸ 'ಕೈ' ಕಸಿ!
ಜನ್ಮತಃ ಕೈ ನ ಸಮಸ್ಯೆ ಹೊಂದಿದ್ದ ಬಾಲಕಿಗೆ ಮುಂಬೈ ನ ಆಸ್ಪತ್ರೆಯಲ್ಲಿ ನಡೆದ ಶಸ್ತ್ರ ಚಿಕಿತ್ಸೆ ಅತ್ಯಪರೂಪದ್ದಾಗಿದ್ದು ದೇಶದಲ್ಲೇ ಮೊದಲು ಎಂಬ ಹೆಗ್ಗಳಿಕೆ ಪಡೆದಿದೆ.

ಇಂದ್ರಾಣಿ ಮುಖರ್ಜಿ ಸ್ಥಿತಿ ಗಂಭೀರ; ಆಸ್ಪತ್ರೆಗೆ ದಾಖಲು
ಪುತ್ರಿ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿಯವರ ಸ್ಥಿತಿ ಗಂಭೀರವಾಗಿದ್ದು, ಮುಂಬೈ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಶನಿವಾರ ತಿಳಿದುಬಂದಿದೆ...

ಶೋಭಾ ಡೇ ವ್ಯಂಗ್ಯವಾಡಿದ್ದ ಸ್ಥೂಲ ಕಾಯದ ಪೊಲೀಸ್ ಗೆ ಮುಂಬೈ ಆಸ್ಪತ್ರೆಯಿಂದ ಸಹಾಯ ಹಸ್ತ
ಟ್ವಿಟರ್ ನಲ್ಲಿ ಅಂಕಣಗಾರ್ತಿ ಶೋಭಾ ಡೇ ಅವರ ವ್ಯಂಗ್ಯಕ್ಕೆ ಗುರಿಯಾಗಿದ್ದ ಸ್ಥೂಲ ಕಾಯದ ಇನ್ಸ್ ಪೆಕ್ಟರ್ ದೌಲತ್ ರಾಮ್ ಜೋಗವತ್ ಗೆ ಮುಂಬೈ ಆಸ್ಪತ್ರೆಯೊಂದು ನೆರವಿಗೆ ಧಾವಿಸಿದೆ.

ಪೋಸ್ಟ್ ಮಾರ್ಟಂ ಮಾಡುವ ಮುನ್ನ ಎದ್ದು ಕುಳಿತಿದ್ದ ವ್ಯಕ್ತಿಯ ಸಾವು
ಪೋಸ್ಟ್‌ಮಾರ್ಟಂ ಗೆ ಮುನ್ನ ಎದ್ದು ಕುಳಿತು ಎಲ್ಲರನ್ನೂ ದಂಗುಪಡಿಸಿದ್ದ 50 ವರ್ಷದ ವ್ಯಕ್ತಿ ಮಂಗಳವಾರ ರಾತ್ರಿ ಸಾವನ್ನಪ್ಪಿದ್ದಾನೆ....

