ದೇಶಮ್ಯಾಗಿ ವಿವಾದ: ಮುಂಬೈ ಹೈಕೋರ್ಟ್ ಮೊರೆ ಹೋದ ನೆಸ್ಲೆ ಕಂಪೆನಿ
ಮ್ಯಾಗಿ ನೂಡಲ್ಸ್ ನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳುವಂತೆ ಆಹಾರ ಸುರಕ್ಷತಾ ಪ್ರಾಧಿಕಾರ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನೂಡಲ್ಸ್ ಗಳ ಗುಣಮಟ್ಟ ಕುರಿತು ನ್ಯಾಯಾಂಗ ಪರಾಮರ್ಶೆ ನಡೆಸುವಂತೆ ನೆಸ್ಲೆ ಇಂಡಿಯಾ ಕಂಪೆನಿ ಮುಂಬೈ ಹೈಕೋರ್ಟ್ ಮೊರೆ ಹೋಗಿದೆ...