ಅಂಕಣಗಳುTakuhaibin: ಲಗೇಜಿಲ್ಲದೆ ಪ್ರಯಾಣಿಸಿದರೆ ಅದು ಬಹುಕೋಟಿ ಉದ್ಯಮವಾಗುತ್ತದೆ! (ಹಣಕ್ಲಾಸು)
ಈ ವ್ಯಾಪಾರಕ್ಕೆ ಖಂಡಿತ ಭಾರತದಲ್ಲೂ ಒಳ್ಳೆಯ ಮಾರುಕಟ್ಟೆ ಇದ್ದೆ ಇರುತ್ತದೆ. ಭಾರತದಲ್ಲಿ ಯಾವುದನ್ನೇ ಆಗಲಿ ಶುರು ಮಾಡುವವರೆಗೆ ಮಾತ್ರ ಕಷ್ಟ. ಒಮ್ಮೆ ಅದು ಜನರಿಗೆ ಇಷ್ಟವಾದರೆ ಆ ವ್ಯಾಪಾರ ಅತ್ಯಂತ ವೇಗವಾಗಿ ಬೆಳೆಯುತ್ತದೆ. (ಹಣಕ್ಲಾಸು-439)