ಕರ್ನಾಟಕದ ತುಳು, ಬ್ಯಾರಿ, ಕೊಂಕಣಿ, ಅರೆಭಾಷೆ (ಗೌಡ), ಮತ್ತು ಕೊಡವ, ಯಕ್ಷಗಾನ ಮತ್ತು ಸಂಗೀತ, ನೃತ್ಯ ಅಕಾಡೆಮಿ ಸಹಯೋಗದಲ್ಲಿ ಉತ್ಸವ ನಡೆಸಲಾಗುತ್ತಿದೆ.