ವಿದೇಶಸರ್ಕಾರ ರಚನೆ ಕುರಿತು ತಾಲಿಬಾನ್ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಕಾಬುಲ್'ನಲ್ಲಿ ಮಾತುಕತೆ!
ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಕಾಬುಲ್ ತಲುಪಿದ್ದು, ತಮ್ಮ ಸಂಘಟನೆಯ ಸದಸ್ಯರು ಹಾಗೂ ಇತರೆ ರಾಜಕಾರಣಿಗಳೊಂದಿಗೆ ಹೊಸ ಸರ್ಕಾರ ರಚನೆ ಕುರಿತು ಮಾತುಕತೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.