Mukul Choudhary

ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್ ಆಗಿ ಮಾಡ್ತೀನಿ: ಕೊಟ್ಟ ಮಾತು ಉಳಿಸಿಕೊಂಡ ಆಸಿಸ್ ದೈತ್ಯ Justin Langer!
ಕ್ರಿಕೆಟ್

ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್ ಆಗಿ ಮಾಡ್ತೀನಿ: ಕೊಟ್ಟ ಮಾತು ಉಳಿಸಿಕೊಂಡ ಆಸಿಸ್ ದೈತ್ಯ Justin Langer!

ಈಡನ್ ಗಾರ್ಡನ್ಸ್‌ನಲ್ಲಿ ನಿನ್ನೆ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ತಂಡಕ್ಕೆ ಮುಕುಲ್ ಚೌದರಿ 3 ವಿಕೆಟ್ ಗಳ ರೋಚಕ ಜಯ ತಂದುಕೊಟ್ಟರು.

ಕೆಕೆಆರ್ ವಿರುದ್ಧ ಲಕ್ನೋಗೆ ರೋಚಕ ಜಯ: ₹2.6 ಕೋಟಿಗೆ LSG ಪಾಲಾಗಿದ್ದ ಮುಕುಲ್ ಚೌಧರಿ ಯಾರು?
ಕ್ರಿಕೆಟ್

ಕೆಕೆಆರ್ ವಿರುದ್ಧ ಲಕ್ನೋಗೆ ರೋಚಕ ಜಯ: ₹2.6 ಕೋಟಿಗೆ LSG ಪಾಲಾಗಿದ್ದ ಮುಕುಲ್ ಚೌಧರಿ ಯಾರು?

ಆರಂಭದಲ್ಲಿ ಮಧ್ಯಮ ವೇಗಿಯಾಗಿದ್ದರೂ, ವಿಕೆಟ್ ಕೀಪಿಂಗ್‌ಗೆ ಬದಲಾವಣೆಗೊಂಡರು ಮತ್ತು ನಂತರ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಹೆಸರು ಗಳಿಸಿದರು.

IPL 2026: 'ನನ್ನ ತಂದೆ ಮದುವೆಯಾಗುವ ಮೊದಲೇ ಕ್ರಿಕೆಟ್ ಪ್ರಯಾಣ ಆರಂಭಿಸಿದ್ದೆ' ಎಂದ LSG ಆಪತ್ಭಾಂಧವ ಮುಕುಲ್ ಚೌಧರಿ!
ಕ್ರಿಕೆಟ್

IPL 2026: 'ನನ್ನ ತಂದೆ ಮದುವೆಯಾಗುವ ಮೊದಲೇ ಕ್ರಿಕೆಟ್ ಪ್ರಯಾಣ ಆರಂಭಿಸಿದ್ದೆ' ಎಂದ LSG ಆಪತ್ಭಾಂಧವ ಮುಕುಲ್ ಚೌಧರಿ!

ಒತ್ತಡ ಯಾವಾಗಲೂ ಇರುತ್ತದೆ, ಆದರೆ ದೇವರು ನಮಗೆ ಈ ಅವಕಾಶವನ್ನು ನೀಡಿದ್ದಾನೆ ಮತ್ತು ನಾನು ನನ್ನಿಂದ ಸಾಧ್ಯವಾದಷ್ಟು ಮಾಡಲು ಪ್ರಯತ್ನಿಸುತ್ತೇನೆ.

4ನೇ ಪಂದ್ಯವನ್ನೂ ಸೋತ KKR: ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಟ್ಟ LSG ಆಟಗಾರ ಮುಕುಲ್ ಚೌಧರಿ!
ಕ್ರಿಕೆಟ್

4ನೇ ಪಂದ್ಯವನ್ನೂ ಸೋತ KKR: ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿಕೊಟ್ಟ LSG ಆಟಗಾರ ಮುಕುಲ್ ಚೌಧರಿ!

ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಲಖನೌ ಸೂಪರ್ ಜೈಂಟ್ಸ್ (LSG) 15ನೇ ಓವರ್‌ವರೆಗೆ ಯಾರೂ ನಿರೀಕ್ಷಿಸದ ಪವಾಡವನ್ನು ಪ್ರದರ್ಶಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ನೀಡಿದ 182 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಲಖನೌ ಒಂದು ಹಂತದಲ್ಲಿ ಸಂಪೂರ್ಣವಾಗಿ ಕುಸಿಯಿತು.