ಚಂದ್ರ' ಸಿನೆಮಾದ ನಂತರ ಹಿಂಬದಿಗೆ ಸರಿದಿದ್ದ ನಿರ್ದೇಶಕಿ-ನಟಿ ರೂಪಾ ಅಯ್ಯರ್ ಮತ್ತೆ ಹಿಂದಿರುಗಿದ್ದಾರೆ. 'ಮುಖಪುಟ' ಸಿನೆಮಾದ ಮೂಲಕ ಗಮನ ಸೆಳೆದಿದ್ದ ರೂಪಾ ಈಗ ಅಂತಾರಾಷ್ಟ್ರೀಯ ಮಕ್ಕಳ ಸಿನೆಮಾ