ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ "ಜೇಮ್ಸ್" ಚಿತ್ರದ ಪಾತ್ರವರ್ಗ ದಿನದಿನಕ್ಕೂ ಹಿಗ್ಗುತ್ತಿದೆ. ಇದೀಗ ನಟ ಮುಖೇಶ್ ರಿಷಿ ಪುನೀತ್ ಅವರ ಈ ಚಿತ್ರಕ್ಕೆ ಹೊಸ ಸೇರ್ಪಡೆಯಾಗಿದ್ದಾರೆ