ಸಿನಿಮಾ ಸುದ್ದಿದಿ. ನಟ 'ಕಲಾತಪಸ್ವಿ' ರಾಜೇಶ್ ಮೊಮ್ಮಗ ಚಿತ್ರರಂಗಕ್ಕೆ ಎಂಟ್ರಿ: 'ಮುಜುಗರ' ಸಿನಿಮಾಗೆ ಚಾಲನೆ
ನನ್ನ ತಾತ ರಾಜೇಶ್ ಯಾವಾಗಲೂ ನನಗೆ ಸ್ಫೂರ್ತಿ. ಅವರು ಇಂದು ಬದುಕಿದ್ದಿದ್ದರೇ ತುಂಬಾ ಹೆಮ್ಮೆಪಡುತ್ತಿದ್ದರು. ನಾನು ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಶಾಲೆಯಲ್ಲಿ ನಟನಾ ಕೋರ್ಸ್ ಪೂರ್ಣಗೊಳಿಸಿದ್ದೇನೆ, ನಾಯಕನಾಗಿ ಇದು ನನ್ನ ಮೊದಲ ಚಿತ್ರ.