ಸಿನಿಮಾ ಸುದ್ದಿಮೇ 6ಕ್ಕೆ ದರ್ಶನ್ ಅಭಿಯನದ 'ರಾಬರ್ಟ್' ಚಿತ್ರದ ಮುಹೂರ್ತ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಚಿತ್ರ ರಾಬರ್ಟ್. ಚೊಚ್ಚಲ ಚಿತ್ರ ಚೌಕ ನಂತರ ತರುಣ್ ಸುದೀರ್ ರಾಬರ್ಟ್ ಚಿತ್ರವನ್ನು ನಿರ್ದೇಶಿಸುತ್ತಿದ್ದು, ದರ್ಶನ್ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರೀಕರಣ ಆರಂಭಕ್ಕೂ ಮುನ್ನವೇ ಚಿತ್ರ ಸಾಕಷ್ಟು ಸೌಂಡ್ ಮಾಡುತ್ತಿದೆ.