Muhurat

ಚಂದನವನದಲ್ಲಿ ಇನ್ನು ಮುಂದೆ ಹಸಿದ 'ಮದಗಜ'ದ ರೋರಿಂಗ್!
ಸಿನಿಮಾ ಸುದ್ದಿ

ಚಂದನವನದಲ್ಲಿ ಇನ್ನು ಮುಂದೆ ಹಸಿದ 'ಮದಗಜ'ದ ರೋರಿಂಗ್!

ಚಿತ್ರರಂಗದಲ್ಲಿ ಬೆಳೆಯಬೇಕೆಂಬ ಹಸಿವು, ಇನ್ನಷ್ಟು, ಮತ್ತಷ್ಟು ಪ್ರತಿಭೆ ತೋರಿಸ್ಬೇಕು ಅನ್ನೋ ಹಸಿವು, ಹೊಟ್ಟೆಪಾಡಿನ ಹಸಿವು. ಇದೆಲ್ಲ ಸೇರಿ ಆಗ್ತಿರೋದು ‘ಮದಗಜ’ ಹೀಗೆ ಹೇಳಿದ್ದು, ಬೇರೆ ಯಾರೂ ಅಲ್ಲ, ‘ಮದಗಜ’ ಚಿತ್ರದ ನಾಯಕ ಶ್ರೀಮುರಳಿ. 

ಚಿತ್ರದುರ್ಗದಲ್ಲಿ ಗಂಡುಗಲಿ ಮದಕರಿ ನಾಯಕನಿಗೆ ಮುಹೂರ್ತ: ಡಿ. 6 ರಂದು ಅಧಿಕೃತ ಚಾಲನೆ
ಸಿನಿಮಾ ಸುದ್ದಿ

ಚಿತ್ರದುರ್ಗದಲ್ಲಿ ಗಂಡುಗಲಿ ಮದಕರಿ ನಾಯಕನಿಗೆ ಮುಹೂರ್ತ: ಡಿ. 6 ರಂದು ಅಧಿಕೃತ ಚಾಲನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಗಂಡುಗಲಿ ಕುಮಾರ ನಾಯಕ ಚಿತ್ರಕ್ಕೆ ಗಂಡು ಮೆಟ್ಟಿದ ನಾಡು ಚಿತ್ರದುರ್ಗದಲ್ಲಿ ಇಂದು ಸಾಂಪ್ರದಾಯಿಕವಾಗಿ ಮುಹೂರ್ತ ನಡೆಯುತ್ತಿದ್ದು, ಡಿಸೆಂಬರ್ 6 ರಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ಚಾಲನೆ ನೀಡಲಾಗುತ್ತದೆ. 

ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮುಂಗಾರು ಮಳೆ-2  ಮುಹೂರ್ತ
ಸಿನಿಮಾ ಸುದ್ದಿ

ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮುಂಗಾರು ಮಳೆ-2 ಮುಹೂರ್ತ

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಮುಂಗಾರು ಮಳೆ-2 ಸಿನಿಮಾದ ಮುಹೂರ್ತ ಜೂ.11 ರಂದು ನಡೆದಿದೆ.