ಕ್ರಿಕೆಟ್ಏಕದಿನ ವಿಶ್ವಕಪ್ಗೂ ಮುನ್ನ ಪಾಕ್ ತಂಡದ ಫಿಟ್ನೆಸ್ಗೆ ಹೆಚ್ಚಿನ ಆದತ್ಯೆ ನೀಡಿರಲಿಲ್ಲ: ಬಾಬರ್, ಕೋಚ್ ಆರ್ಥರ್ ವಿರುದ್ಧ ಹಫೀಜ್ ಆರೋಪ
ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ ಮತ್ತು ವಿದೇಶಿ ಕೋಚ್ಗಳಾದ ಮಿಕ್ಕಿ ಆರ್ಥರ್ ಮತ್ತು ಗ್ರಾಂಟ್ ಬ್ರಾಡ್ಬರ್ನ್ ಅವರು ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ಗೆ ಮುನ್ನ ತಂಡದ ಫಿಟ್ನೆಸ್ಗೆ ಹೆಚ್ಚಿನ ಆದ್ಯತೆ ನೀಡಿರಲಿಲ್ಲ.