ವಿದೇಶPakistan: ಕುಲಭೂಷಣ್ ಜಾಧವ್ ಬಂಧಿಸಲು ISIಗೆ ಸಹಾಯ; ಮುಫ್ತಿ ಶಾ ಮಿರ್ ಗೆ ಗುಂಡಿಕ್ಕಿ ಹತ್ಯೆಗೈದ 'ಮುಸುಕುದಾರಿಗಳು'!
ಪ್ರಾರ್ಥನೆ ಮುಗಿಸಿ ಟರ್ಬತ್ನಲ್ಲಿರುವ ಸ್ಥಳೀಯ ಮಸೀದಿಯಿಂದ ಹೊರಬರುತ್ತಿದ್ದಾಗ ಮೋಟಾರ್ ಸೈಕಲ್ಗಳಲ್ಲಿ ಬಂದೂಕುಧಾರಿಗಳು ಅವರ ಮೇಲೆ ಹೊಂಚು ಹಾಕಿ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.