ವಿದೇಶಹಸಿವಾದರೆ ಗಂಡ ಹೆಂಡತಿಯನ್ನೇ ತಿನ್ನಬಹುದು: ಫತ್ವಾ ಹೊರಡಿಸಿದ ಸೌದಿ ಧರ್ಮಗುರು
ಚರ್ಚುಗಳನ್ನು ಧ್ವಂಸಗೊಳಿಸಿ ಎಂದು ಕರೆ ನೀಡಿ ಈ ಹಿಂದೆ ವಿವಾದದ ಕೇಂದ್ರಬಿಂದುವಾಗಿದ್ದ ಸೌದಿ ಅರೇಬಿಯಾದ ಧರ್ಮಗುರು ಮುಫ್ತಿ ಶೇಖ್ ಅಬ್ದುಲ್ ಅಜೀಝ್ ಇದೀಗ ಮತ್ತೊಂದು ಹೇಳಿಕೆಯೊಂದನ್ನು ನೀಡಿದ್ದು, ಹಸಿವಾದರೆ ಗಂಡ ಹೆಂಡಿತಿಯನ್ನೇ ತಿನ್ನಬಹುದು ಎಂದು ಹೇಳಿದ್ದಾರೆ...