ದೇಶವಿಶ್ವದ ದಡೂತಿ ಮಹಿಳೆ ಚೇತರಿಕೊಳ್ಳುತ್ತಿದ್ದಾಳೆಂಬ ವೈದ್ಯರ ವರದಿ ಸುಳ್ಳು: ಎಮನ್ ಅಹ್ಮದ್ ಸಹೋದರಿ
ಪ್ರಪಂಚದಲ್ಲೇ ಅತೀ ತೂಕದ ಮಹಳಇೆ ಎಂದು ಗುರ್ತಿಕೊಂಡಿರುವ ಈಜಿಪ್ಟ್'ನ 500 ಕೆಜಿ ಮಹಿಳೆ ಚೇತರಿಸಿಕೊಳ್ಳುತ್ತಿದ್ದಾರೆಂಬ ವೈದ್ಯರ ವರದಿಗಳನ್ನು ಎಮನ್ ಅಹ್ಮದ್ ಸಹೋದರಿ ಸೈಮ್ಮಾ ಸೆಲಿಂ ಅವರು ತಳ್ಳಿಹಾಕಿದ್ದಾರೆ...