ರಾಜ್ಯಶತಮಾನೋತ್ಸವ ಸಂಭ್ರಮದಲ್ಲಿ ಎಂಟಿಆರ್: 123 ಅಡಿ ಉದ್ದದ ದೋಸೆ ತಯಾರಿಸಿ ವಿಶ್ವ ದಾಖಲೆ!
ಬೆಂಗಳೂರಿನ ಪುರಾತನ ಹೋಟೆಲ್ಗಳಲ್ಲಿ ಅಗ್ರಸ್ಥಾನದಲ್ಲಿರುವ ಎಂಟಿಆರ್ಗೆಶ ತಮಾನೋತ್ಸವ ಸಂಭ್ರಮದಲ್ಲಿದ್ದು, ಈ ಸಂಭ್ರದಲ್ಲೇ 123 ಅಡಿ ಉದ್ದದ ದೋಸೆ ತಯಾರಿಸುವ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್ನಲ್ಲಿ ಹೊಸ ದಾಖಲೆ ಸೃಷ್ಟಿಸಿದೆ.