ದೇಶಫೆಬ್ರವರಿ 21ರವರೆಗೆ ದೆಹಲಿ ಚಲೋಗೆ ಬ್ರೇಕ್: ಕೇಂದ್ರದ ಎಂಎಸ್ಪಿ ಪ್ರಸ್ತಾವನೆ ಕುರಿತು ರೈತರಿಂದ ಚರ್ಚೆ
ಪ್ರತಿಭಟನಾ ನಿರತ ರೈತರ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಭಾನುವಾರ ದೆಹಲಿಯಲ್ಲಿ ನಡೆದ ನಾಲ್ಕನೇ ಸುತ್ತಿನ ಸಭೆಯ ನಂತರ, ‘ದಿಲ್ಲಿ ಚಲೋ’ ಪ್ರತಿಭಟನೆಗೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ.