ಕ್ರಿಕೆಟ್IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ
ಇದಲ್ಲದೆ, ಐಪಿಎಲ್ನಲ್ಲಿ CSK ಪರ ನಿಗದಿತ ವಿಕೆಟ್ ಕೀಪರ್ ಆಗಿ ಒಂದೇ ಇನ್ನಿಂಗ್ಸ್ನಲ್ಲಿ ಅತ್ಯಧಿಕ ರನ್ಗಳ ದಾಖಲೆಯನ್ನು ಮುರಿದು, 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಂ.ಎಸ್. ಧೋನಿ ಬಾರಿಸಿದ್ದ 84 ರನ್ಗಳ ದಾಖಲೆಯನ್ನು ಮೀರಿಸಿದರು