ಸಿನಿಮಾ ಸುದ್ದಿಧೋನಿಯಂತಹ ಆಟಗಾರರು ದೇಶಕ್ಕೆ ಅಗತ್ಯವಿದೆ: ನಿವೃತ್ತಿ ನೀಡಬಾರದು- ಲತಾ ಮಂಗೇಶ್ಕರ್
ಧೋನಿಯಂತಹ ಆಟಗಾರರು ದೇಶಕ್ಕೆ ಅಗತ್ಯವಾಗಿದ್ದು,ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಈಗಲೇ ನಿವೃತ್ತಿ ನೀಡಬಾರದೆಂದು ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಒತ್ತಾಯಿಸಿದ್ದಾರೆ.