MRF

ಸಚಿನ್, ಕೊಹ್ಲಿಯಂತಹ ದಿಗ್ಗಜರ ಸಾಲಿಗೆ ಸೇರಿದ ವೈಭವ್ ಸೂರ್ಯವಂಶಿ: ಹೊಸ ಬ್ಯಾಟ್; ಪ್ರಾಯೋಜಕರು ಯಾರು ಗೊತ್ತಾ?
ಕ್ರಿಕೆಟ್

ಸಚಿನ್, ಕೊಹ್ಲಿಯಂತಹ ದಿಗ್ಗಜರ ಸಾಲಿಗೆ ಸೇರಿದ ವೈಭವ್ ಸೂರ್ಯವಂಶಿ: ಹೊಸ ಬ್ಯಾಟ್; ಪ್ರಾಯೋಜಕರು ಯಾರು ಗೊತ್ತಾ?

ರಾಜಸ್ಥಾನ್ ರಾಯಲ್ಸ್ ತಂಡದ ಈ ಹದಿಹರೆಯದ ಆಟಗಾರ, ಇಷ್ಟು ಚಿಕ್ಕ ವಯಸ್ಸಿನಲ್ಲಿ ತಮ್ಮ ನಿರ್ಭೀತ ಬ್ಯಾಟಿಂಗ್ ಮತ್ತು ದಾಖಲೆ ಮುರಿಯುವ ಇನ್ನಿಂಗ್ಸ್‌ನೊಂದಿಗೆ IPL 2026 ರಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ.

Champions Trophy 2025: ಸಚಿನ್ ತೆಂಡೂಲ್ಕರ್ ಹಾದಿಯಲ್ಲಿ ಶುಭ್ಮನ್ ಗಿಲ್; ಇಂದಿನ ಪಂದ್ಯದಲ್ಲೇ ಅಂತಿಮ ಮುದ್ರೆ ಬೀಳುತ್ತಾ?
ಕ್ರಿಕೆಟ್

Champions Trophy 2025: ಸಚಿನ್ ತೆಂಡೂಲ್ಕರ್ ಹಾದಿಯಲ್ಲಿ ಶುಭ್ಮನ್ ಗಿಲ್; ಇಂದಿನ ಪಂದ್ಯದಲ್ಲೇ ಅಂತಿಮ ಮುದ್ರೆ ಬೀಳುತ್ತಾ?

ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಬ್ರಿಯಾನ್ ಲಾರಾ, AB ಡಿವಿಲಿಯರ್ಸ್ ಮತ್ತು ಗೌತಮ್ ಗಂಭೀರ್ ಅವರಂತಹ ದಂತಕಥೆಯ ಆಟಗಾರರು ತಮ್ಮ ವೃತ್ತಿಜೀವನದ ವಿವಿಧ ಹಂತಗಳಲ್ಲಿ ಈ ಬ್ಯಾಟ್‌ಗಳನ್ನು ಬಳಸಿದ್ದಾರೆ.

ಇತಿಹಾಸ ಸೃಷ್ಟಿಸಿದ MRF: ಷೇರಿನ ಬೆಲೆ ರೂ. 1 ಲಕ್ಷ!
ವಾಣಿಜ್ಯ

ಇತಿಹಾಸ ಸೃಷ್ಟಿಸಿದ MRF: ಷೇರಿನ ಬೆಲೆ ರೂ. 1 ಲಕ್ಷ!

ಟೈರ್ ತಯಾರಿಕಾ ಕಂಪನಿ ಎಂಆರ್‌ಎಫ್ ಷೇರುಗಳು ಮಂಗಳವಾರ ಹೊಸ ಇತಿಹಾಸ ಸೃಷ್ಟಿಸಿವೆ. ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ ಕಂಪನಿಯ ಷೇರು ಬೆಲೆ (ಎಂಆರ್‌ಎಫ್ ಷೇರು ಬೆಲೆ) ಒಂದು ಲಕ್ಷದ ಗಡಿ ದಾಟಿದೆ.