ದೇಶಭಾರತೀಯ ಸೇನೆ ಬತ್ತಳಿಕೆಗೆ ಅಮೆರಿಕ ಸೇನೆಯ ವಿಧ್ವಂಸಕ MQ-9B ಪ್ರಿಡೆಟರ್ ಡ್ರೋನ್ ಸೇರ್ಪಡೆ; ಒಪ್ಪಂದಕ್ಕೆ ಸಹಿ!
ಪ್ರತಿ MQ-9B ಪ್ರಿಡೆಟರ್ ಡ್ರೋನ್ ಗಳ ಬೆಲೆ ಸುಮಾರು 3.5 billion ಡಾಲರ್ ಗಳಾಗಿದ್ದು, ವಿದೇಶಿ ಮಾರಾಟ ನೀತಿ ಅಡಿಯಲ್ಲಿ ಅಮೆರಿಕ ಇದನ್ನು ಭಾರತಕ್ಕೆ ಮಾರಾಟ ಮಾಡಲು ಅನುಮೋದನೆ ನೀಡಿದೆ ಎನ್ನಲಾಗಿದೆ.