ವಿದೇಶHormuz ಮೇಲೆ ಹಾರುತ್ತಿದ್ದ 200 ಮಿಲಿಯನ್ ಡಾಲರ್ ಮೌಲ್ಯದ ಅಮೆರಿಕ ಡ್ರೋನ್ ದಿಢೀರ್ ನಾಪತ್ತೆ; ಯುದ್ಧಕ್ಕೆ ಪ್ರತಿ ದಿನದ US ಖರ್ಚು 3,040 ಕೋಟಿ ರೂ!
ಮಾನವರಹಿತ ಈ ವಿಮಾನ ವೇಗವಾಗಿ ಎತ್ತರ ಕಳೆದುಕೊಳ್ಳುತ್ತಿರುವುದನ್ನು ಹಾದಿ ನಿಗಾ ದಾಖಲೆಗಳು ತೋರಿಸಿದ ನಂತರ, ಅದರ ಗುರುತು ಸಂಪೂರ್ಣವಾಗಿ ಕಣ್ಮರೆಯಾಯಿತು ಎಂದು ಹೇಳಲಾಗುತ್ತಿದೆ.