ದೇಶದೇಶದಲ್ಲಿ ಮತ್ತೊಂದು Paper Leak? ಸಂದರ್ಶನ ಮುಗಿದ ಬೆನ್ನಲ್ಲೇ ಡ್ರಗ್ ಇನ್ಸ್ಪೆಕ್ಟರ್ ನೇಮಕಾತಿ ದಿಢೀರ್ ರದ್ದು ಮಾಡಿದ MPSC
ಪರೀಕ್ಷೆ ಬರೆದು, ಸಂದರ್ಶನವನ್ನೂ ಮುಗಿಸಿ ನೇಮಕಾತಿ ಆದೇಶದ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ದಿಢೀರ್ ಆಘಾತ ಎದುರಾಗಿದೆ. ಕಠಿಣ ಪರಿಶ್ರಮದಿಂದ ಪರೀಕ್ಷೆ ಬರೆದಿದ್ದ ಆಕಾಂಕ್ಷಿಗಳಿಗೆ ಅನಿರೀಕ್ಷಿತ ತಿರುವು ಸಿಕ್ಕಿದ್ದು, ಇಡೀ ಪ್ರಕ್ರಿಯೆಯೇ ರದ್ದಾಗಿದೆ. ಅಸಲಿಗೆ MPSC ಪರೀಕ್ಷೆಯಲ್ಲಿ ನಡೆದಿದ್ದೇನು?