ಗ್ಯಾಡ್ಜೆಟ್ಸ್DL ಕಳೆದುಹೋಯಿತಾ? RTO ಕಚೇರಿಗೆ ಅಲೆಯೋ ಬದಲು, ಮೊಬೈಲ್ನಲ್ಲೇ ಹೀಗೆ ಡೌನ್ಲೋಡ್ ಮಾಡಿ!
DL ಕಳೆದುಹೋತ್ತಾ? ಈಗ ಚಿಂತಿಸುವ ಅಗತ್ಯವಿಲ್ಲ. ಯಾಕಂದ್ರೆ, ಕಳೆದುಹೋದು ಹೋದ ಲೈಸೆನ್ಸ್ ಗಾಗಿ RTO ಕಚೇರಿಗೆ ಅಲೆದಾಡುವ ಬದಲು ಕೇವಲ ನಾಲ್ಕೇ ನಿಮಿಷಗಳಲ್ಲಿ ನಿಮ್ಮ ಮೊಬೈಲ್ನಲ್ಲೇ ಡಿಜಿಟಲ್ ಚಾಲನಾ ಪರವಾನಗಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಆ ಕುರಿತ ವರದಿ ಇಲ್ಲಿದೆ.