ದೇಶ'ನನ್ನ ಮಗುವಿನ ತಂದೆ ಯಾರು ಎಂಬುದು ಆ ತಂದೆಗಷ್ಟೇ ಗೊತ್ತು, ಮಗನನ್ನು ನೋಡಲು ಅವರು ಯಾರಿಗೂ ಅವಕಾಶ ನೀಡುವುದಿಲ್ಲ': ಸಂಸದೆ ನುಸ್ರತ್ ಜಹಾನ್
ನನ್ನ ಮಗುವಿನ ತಂದೆ ಯಾರು ಎಂದು ಆ ತಂದೆಗಷ್ಟೇ ಗೊತ್ತು, ಮಗನನ್ನು ನೋಡಲು ಅವರು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಖ್ಯಾತ ಬಂಗಾಳಿ ನಟಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದೆ ನುಸ್ರತ್ ಜಹಾನ್ ಹೇಳಿದ್ದಾರೆ.