ದೇಶಸರ್ಕಲ್ ಇನ್ಸ್ ಪೆಕ್ಟರ್ ಈಗ ಸಂಸದ, ಮೇಲಾಧಿಕಾರಿಯಿಂದ ಸೆಲ್ಯೂಟ್ ಸ್ವೀಕರಿಸುತ್ತಿರುವ ಪೋಟೋ ವೈರಲ್
ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೆಲ್ಯೂಟ್ ಹೊಡೆಯುತ್ತಿದ್ದ ಆಂಧ್ರ ಪ್ರದೇಶದ ಸರ್ಕಲ್ ಇನ್ಸ್ ಪೆಕ್ಟರ್ ಜಿ. ಮಾಧವ್ ಈಗ ಸಂಸದರಾಗಿ ಆಯ್ಕೆಯಾಗುವ ಮೂಲಕ ಅದೇ ಪೊಲೀಸ್ ಅಧಿಕಾರಿಗಳು ತನಗೆ ಸೆಲ್ಯೂಟ್ ಹೊಡೆಯುವಂತೆ ಮಾಡಿದ್ದಾರೆ.