ರಾಜಕೀಯಬಿಜೆಪಿಗೆ ಎ.ಟಿ ರಾಮಸ್ವಾಮಿ ಗುಡ್ ಬೈ? ಕೈ ಹಿಡಿಯಲಿದ್ದಾರಾ ಮಾಜಿ ಶಾಸಕ; ಪ್ರಜ್ವಲ್ ರೇವಣ್ಣ ವಿರುದ್ಧ ಸ್ಪರ್ಧೆ?
2024 ರ ಲೋಕಸಭೆ ಚುನಾವಣೆಗೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ನಿರ್ಧರಿಸಿದ ನಂತರ ಎಟಿ ರಾಮಸ್ವಾಮಿ ಬಿಜೆಪಿ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದು ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ.