ದೇಶಪ್ರೀತಿ ಕುರುಡಲ್ಲ: ಚಿತ್ರವೊಂದರ ಹಿರೋ ಆಗಿರುವ ಅಂಧ ಶಿಕ್ಷಕನನ್ನು ಪ್ರೀತಿಸಿ ಮದುವೆಯಾದ ಯುವತಿ!
ಅಂಧ ಶಿಕ್ಷಕರೊಬ್ಬರಿಗೆ ಸಿನಿಮಾದಲ್ಲಿ ಪಾತ್ರ ಸಿಕ್ಕಿದ್ದು, ಡಿಜಿಟಲ್ ಯುಗದಲ್ಲಿ ಚಿತ್ರದ ಪ್ರೋಮೋ ಉತ್ತರ ಭಾರತದವರೆಗೂ ಸಾಗಿದೆ. ಇದನ್ನು ನೋಡಿದ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಶಿಕ್ಷಕಿಯಾಗಿರುವ ಮಲಯಾಳಂ ಯುವತಿಯೊಬ್ಬಳು ಹಿರೋನನ್ನು ಪ್ರೀತಿಸುತ್ತಾಳೆ.