ಗ್ಯಾಡ್ಜೆಟ್ಸ್ಜಿಯೋದ ಇ-ಸಿಮ್ ಸೇವೆ ಈಗ ಹೊಸ ಮೊಟೊರೊಲಾ ರೇಜರ್ನಲ್ಲಿ ಲಭ್ಯ
ಮೊಟೊರೊಲಾ ಹೊಸದಾಗಿ ಬಿಡುಗಡೆ ಮಾಡಿರುವ ಹೊಸ ಮೊಟೊರೊಲಾ ರೇಜರ್ ಬಳಕೆದಾರರಿಗೆ ಜಿಯೋ ಇ-ಸಿಮ್ (eSIM) ಸೇವೆಯನ್ನು ನೀಡಲು ಮುಂದಾಗಿದ್ದು, ಈ ಮೂಲಕ ಜಿಯೋ ಮತ್ತೊಮ್ಮೆ ತನ್ನ ಟೆಕ್-ಪ್ರಾಬಲ್ಯವನ್ನು ಭಾರತೀಯರ ಸೇವೆಗೆ ಮುಡಿಪಾಗಿಟ್ಟಿದೆ