ದೇಶಮದರ್ ತೆರೆಸಾ ಚಾರಿಟಿ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲು ಸಂಸ್ಥೆಯೇ ಮನವಿ ಮಾಡಿತ್ತು: ಕೇಂದ್ರ ಸರ್ಕಾರ
ತೀವ್ರ ಸುದ್ದಿಗೆ ಗ್ರಾಸವಾದ ಮದರ್ ತೆರೆಸಾ ಚಾರಿಟಿಯ ಬ್ಯಾಂಕ್ ಖಾತೆ ಸ್ಥಗಿತ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಚಾರಿಟಿಯೇ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲು ಮನವಿ ಮಾಡಿತ್ತು ಎಂದು ಹೇಳಿದೆ.