ರಾಜ್ಯಧಾರವಾಡ: ಅನೈತಿಕ ಸಂಬಂಧ ಉಳಿಸಿಕೊಳ್ಳಲು ಹೆತ್ತ ಮಗನನ್ನೇ ಕೊಂದ ತಾಯಿ!
ಅವನಿಗಿನ್ನೂ 28 ವರ್ಷ, ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಅವನು ಬೇರೆ ಜಾತಿಯ ಯುವತಿಯೊಬ್ಬಳ ಪ್ರೀತಿಸಿ ಮದುವೆಯಾಗಿರುತ್ತಾನೆ. ಆದರೆ ಅವರ ಸುಖ ಸಂಸಾರಕ್ಕೆ ಅವನ ತಾಯಿಯೇ ಮುಳ್ಳಾಗುತ್ತಾಳೆ, ಮಾತ್ರವಲ್ಲ ಅವನ ಜೀವವನ್ನೂ ಬಲಿ ಪಡೆಯುತ್ತಾಳೆ! ಇದು ಯಾವುದೋ ಸಿನಿಮಾ ಕಥೆಯಲ್ಲ ಬದಲಿಗೆ ವಿದ್ಯಾನಗರಿ ಎಂದು ಖ್ಯಾತವಾಗಿರುವ ಧಾರವಾಡದಲ್ಲಿ ಸಂಭವಿಸಿದ ನೈಜ ಘಟನೆ. ಸಧ್ಯ ಪ